ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ಧಾರೂಡರ ದರ್ಶನ ಪಡೆದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಹುಬ್ಬಳ್ಳಿ: ಸಚಿವರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹುಬ್ಬಳ್ಳಿಯ ಆರಾಧ್ಯದೈವ ಸಿದ್ಧಾರೂಡರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.

Edited By : Nirmala Aralikatti
Kshetra Samachara

Kshetra Samachara

07/08/2021 10:45 am

Cinque Terre

22.45 K

Cinque Terre

3

ಸಂಬಂಧಿತ ಸುದ್ದಿ