ನವಲಗುಂದ : ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಸಚಿವ ಸ್ಥಾನ ಸಿಗುತ್ತಲೇ ನವಲಗುಂದ ಪಟ್ಟಣದಲ್ಲಿ ಸಂಭ್ರಮಾಚರಣೆ ಬಲು ಜೋರಾಗಿಯೇ ಇತ್ತು. ಇನ್ನು ಅಷ್ಟೇ ಅಲ್ಲದೆ ಪಟ್ಟಣದ ಸಾರ್ವಜನಿಕರು ಸಹ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಒಲಿದ ಮಂತ್ರಿ ಸ್ಥಾನಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ದೊಂದಿಗೆ ಸಂತಸವನ್ನು ಹಂಚಿಕೊಂಡರು.
Kshetra Samachara
04/08/2021 10:12 pm