ನವಲಗುಂದ : ನವಲಗುಂದ ಮತಕ್ಷೇತ್ರದ ಹೆಬಸೂರ ಗ್ರಾಮದಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ವಿಚಾರವಾಗಿ ನವಲಗುಂದ ರಾಯಣ್ಣ ಅಭಿಮಾನಿಗಳಿಂದ ಗುರುವಾರ ಪುತ್ಥಳಿ ತೆರವುಗೊಳಿಸಲು ವಿರೋಧಿಸಿ ಪ್ರತಿಭಟಿಸಲಾಯಿತು.
ಈ ವೇಳೆ ಹನಮಂತ ಮರಲಕ್ಕನವರ, ಹನಮಂತ ಗಡ್ಡಿ, ನಾಗರಾಜ ಶೈಲೆನ್ನವರ, ವಿಜಯ ಮಾಹಾಂತೇಶ ತೀರಕೋಡಿ, ಸಿದ್ದು ಬಸಾಪುರ, ಪ್ರೇಮಾ ನಾಯ್ಕರ ಸೇರಿದಂತೆ ಹಲವು ರಾಯಣ್ಣ ಅಭಿಮಾನಿಗಳು ಇದ್ದರು.
Kshetra Samachara
29/07/2021 11:00 pm