ಕಲಘಟಗಿ: ಶಾಸಕ ಸಿ ಎಂ ನಿಂಬಣ್ಣವರಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸುವಂತೆ ಮುಖಂಡರಾದ ಎಫ್ ಕೆ ನಿಗದಿ ಹಾಗೂ ಬಿ ಎಸ್ ಪಾಟೀಲ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನವಾಗಿ ರಚಿಸಲಿರುವ ಸಚಿವ ಸಂಪುಟದಲ್ಲಿ ಕಲಘಟಗಿಯ ಶಾಸಕರಾದ ಸಿ ಎಂ ನಿಂಬಣ್ಣವರಗೆವಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
Kshetra Samachara
28/07/2021 04:44 pm