ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ದೇವರಕೊಂಡ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕದ ನಾಮ ಫಲಕ ಅನಾವರಣ

ಕಲಘಟಗಿ:ತಾಲೂಕಿನ ದೇವರಕೊಂಡ ಗ್ರಾಮದ ಅಂಬೇಡ್ಕರ ಕಾಲೋನಿಯಲ್ಲಿ ದಲಿತ ಸಂಘರ್ಷ ಸಮಿತಿಯ ನಾಮ ಫಲಕ ಅನಾವರಣ ಮಾಡಲಾಯಿತು.

ಪತ್ರಕರ್ತರಾದ ಮಲ್ಲಿಕಾರ್ಜುನ ಪುರದನಗೌಡರ ಹಾಗೂ ಶಶಿಧರ ಕಟ್ಟಿಮನಿ ಮಾತನಾಡಿ ಅಂಬೇಡ್ಕರ ರವರ ಸಾಧನೆಗಳನ್ನು ವಿವರಿಸಿದರು.ನೂತನ ಗ್ರಾ ಪಂ ಅಧ್ಯಕ್ಷರು ಹಾಗೂ ಸದಸ್ಯರನ್ನು,ಪತ್ರಿಕಾ ಮಾದ್ಯಮದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಹಾನಾಯಕ ಧಾರವಾಹಿಯ ಬ್ಯಾನರ್ ಅನಾವರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಡಿ ಎಸ್ ಎಸ್ ತಾಲೂಕಾ ಸಂಚಾಲಕ ಮಂಜುನಾಥ ಮಾದರ, ತಾಲೂಕ ಪತ್ರಕರ್ತ ಸಂಘದ ಅಧ್ಯಕ್ಷ ರಮೇಶ ಸೊಲಾರಗೊಪ್ಪ,ನಗರ ಘಟಕ ಸಂಚಾಲಕ ಯಲ್ಲಪ್ಪ ಮೇಲಿನಮನಿ,ದ್ಯಾಮಣ್ಣ ಮಾದರ,ಚಂದ್ರು ಹರಿಜನ,

ಬಸವರಾಜ ಮಾದರ,ಶರೀಫ ಹರಿಜನ,ನಿಂಗರಾಜ ಕೆಲಗೇರಿ,ಶ್ರೀಕಾಂತ ಪಾಟೀಲ,ಜಿ ಬಿ‌ ನೇಕಾರ‌ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

18/02/2021 10:11 pm

Cinque Terre

19.84 K

Cinque Terre

1

ಸಂಬಂಧಿತ ಸುದ್ದಿ