ಧಾರವಾಡ : ಧಾರವಾಡ ಹಿತರಕ್ಷಣಾ ವೇದಿಕೆಯಿಂದ ಇಂದು ಬಿ.ಜೆ.ಪಿ ನೇತೃತ್ವದ ಕೇಂದ್ರ ಸರಕಾರ ಕೃಷಿ ಕಾಯ್ದೆ ಹಾಗೂ ರಾಜ್ಯದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ-2020 ರ ಬಗ್ಗ ರೈತರಲ್ಲಿ ಹಾಗೂ ಜನರಲ್ಲಿ ಪಾದಯಾತ್ರೆ ಮುಖಾಂತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಉಮೇಶ್ ಕೊಲಕರ, ಮಲ್ಲಿಕಾರ್ಜುನ ದೊಡಮನಿ, ಮಲ್ಲಿಕಾರ್ಜುನ ಬಸ್ತವಾಡೆ, ಸುಜಯ ಕುರ್ತಕೋಟಿ ಹಾಗೂ ಅನೇಕರು ಪಾಲ್ಗೊಂಡಿದರು...
Kshetra Samachara
15/02/2021 08:40 pm