ನವಲಗುಂದ: ಭಾನುವಾರ ಪಡೇಸೂರ ಗ್ರಾಮಸ್ಥರ ವತಿಯಿಂದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ವಿನೋದ ಅಸೂಟಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನವಲಗುಂದದ ವಿನೋದ ಅಸೂಟಿ ಅವರ ಕಾರ್ಯಾಲಯದಲ್ಲಿ ಅವರನ್ನು ಸನ್ಮಾನಿಸಲಾಗಿದ್ದು, ಈ ವೇಳೆ ನವಲಗುಂದ ತಾಲೂಕ ಕುರುಬ ಸಂಘದ ಅಧ್ಶಕ್ಷ ಹನಮಂತಪ್ಪ ಇಬ್ರಾಹಿಂಪೂರ, ಶಂಕರ ದೋಟಿಕಲ್, ರಮೇಶ ನವಲಗುಂದ, ಮಹಂತೇಶ ಗುನ್ನಾರ, ಸಂತೋಷ್ ದೋಟಿಕಲ್ ಭಾಗಿಯಾಗಿದ್ದರು.
Kshetra Samachara
14/02/2021 10:04 pm