ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಧ್ಯಾಪಕನಗರದ ಒಳ ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ

ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಂದು ಅಧ್ಯಾಪಕ ನಗರದ ನಾಲ್ಕು ಒಳ ರಸ್ತೆಗಳು ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

25 ಲಕ್ಷ ರೂಪಾಯಿ ಶಾಸಕರ ಅನುದಾನದಲ್ಲಿ 380 ಮೀಟರ್ ರಸ್ತೆ ಡಾಂಬರೀಕರಣವನ್ನು ಕೈಗೊಳ್ಳಲಾಗುತ್ತಿದೆ. ತುದಿ ತುದಿವರೆಗೆ ರಸ್ತೆಗಳನ್ನು ನಿರ್ಮಿಸಿ, ಇಲ್ಲವಾದರೆ ರಸ್ತೆಗಳು ಬೇಗನೆ ಹಾಳಾಗುತ್ತವೆ. ಏರಿಯಾದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾರ್ಯಗಳನ್ನು ಕೈಗೊಳ್ಳಿ ಎಂದು ಪಾಲಿಕೆ‌ ಇಂಜಿನಿಯರ್‌ಗಳಿಗೆ‌ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದರು.

Edited By : Vijay Kumar
Kshetra Samachara

Kshetra Samachara

12/02/2021 08:19 pm

Cinque Terre

13.61 K

Cinque Terre

1

ಸಂಬಂಧಿತ ಸುದ್ದಿ