ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ.ಪಂ ಸ್ಥಾಯಿ ಸಮಿತಿ ಚೇರಮನ್ ಸ್ಥಾನಕ್ಕೆ ನೀಲಮ್ಮ ನೇಮಕ

ಕುಂದಗೋಳ : ಪಟ್ಟಣ ಪಂಚಾಯಿತಿ 19 ಸದಸ್ಯರು ಒಮ್ಮತದ ಅಭಿಪ್ರಾಯದಿಂದ ನೀಲಮ್ಮ ಕರಿಬಸಪ್ಪ ಕುಂದಗೋಳ ಇವರನ್ನು ಕುಂದಗೋಳ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಚೇರಮನ್ ಆಗಿ ನೇಮಕ ಮಾಡಿ ಹಾರ ಹಾಕಿ ಸನ್ಮಾನಿಸಿದರು.ಬಳಿಕ ಮಾತನಾಡಿದ ನೀಲಮ್ಮ ಕುಂದಗೋಳ ಎಲ್ಲ ಸದಸ್ಯರು ಒಮ್ಮತದ ಅಭಿಪ್ರಾಯದ ಮೂಲಕ ಜವಾಬ್ದಾರಿಯುತ ಸ್ಥಾನವನ್ನು ನಮಗೆ ನೀಡಿದ್ದಾರೆ. ಪಟ್ಟಣದ ಪೂರಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಗೋಂದಕರ್, ಹಾಗೂ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

10/02/2021 11:58 am

Cinque Terre

25.02 K

Cinque Terre

0

ಸಂಬಂಧಿತ ಸುದ್ದಿ