ನವಲಗುಂದ : ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ವಿನೋದ ಅಸೂಟಿ ಅವರಿಗೆ ಇಂದು ನವಲಗುಂದದ ಕಾಂಗ್ರೇಸ್ ಕಾರ್ಯಕರ್ತರು ಸಿಹಿ ತಿನಿಸಿ ಸಂಭ್ರಮಿಸಿದರು.
ಇನ್ನು ಈ ವೇಳೆ ಶ್ರೀನಿವಾಸ ಮಾಕಪ್ಪನವರ, ಪ್ರಕಾಶ ತರಾಳ, ರಾಮು ಮಾಡಳ್ಳಿ, ಮಾಲತೇಶ ಹೆಂಡಿ, ಸುಧೀರ ಕಲಬಾವಿ, ಮಹದೇವ ಚಿಂಚಿನವರ, ಶಿವಾನಂದ ಛಲವಾದಿ ಸೇರಿದಂತೆ ಇನ್ನು ಹಲವು ಕಾರ್ಯಕರ್ತರು ಭಾಗಿಯಾಗಿದ್ದರು.
Kshetra Samachara
04/02/2021 10:43 pm