ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ನ್ಯಾ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ಚೈತನ್ಯ ರಥಯಾತ್ರೆ

ಕಲಘಟಗಿ:ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಮಾದಿಗ ಚೈತನ್ಯ ರಥಯಾತ್ರೆಯನ್ನು ಕಲಘಟಗಿ ಪಟ್ಟಣದಲ್ಲಿ

ಹಮ್ಮಿಕೊಳ್ಳಲಾಗಿತ್ತು.

ನ್ಯಾ ಸದಾಶಿವ ವರದಿ ಜಾರಿ ಹೋರಾಟ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ, ರಥ ಯಾತ್ರೆಯು ಪಟ್ಟಣದಲ್ಲಿ ಸಂಚರಿಸಿ,ಸುಪ್ರಿಂ ಕೋರ್ಟ್ ತೀರ್ಪಿನಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಜಾರಿ‌ಮಾಡಿ ಒಳಮೀಸಲಾತಿ ನೀಡ ಬೇಕು ಎಂದು ಆಗ್ರಹಿಸಲಾಯಿತು.

ಹನ್ನೆರಡು ಮಠದಿಂದ ಮಾದಿಗ ಚೈತನ್ಯ ರಥ ಯಾತ್ರೆಯ ಮೆರವಣಿಗೆ‌ ಪ್ರಾರಂಭವಾಗಿ ಹಳಿಯಾಳ ವೃತ್ತದ ವರಗೆ ತಲುಪಿತು.

Edited By : Manjunath H D
Kshetra Samachara

Kshetra Samachara

04/02/2021 09:35 pm

Cinque Terre

22.42 K

Cinque Terre

0

ಸಂಬಂಧಿತ ಸುದ್ದಿ