ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ಪ್ರತಿಭಟಿಸಿದ ರೈತರು

ನವಲಗುಂದ : ರೈತ ಹಿತರಕ್ಷಣಾ ಪರಿವಾರದ ವತಿಯಿಂದ ಮಂಗಳವಾರ ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಹಾಗೂ 2019-20ರ ಬೆಳೆವಿಮೆ ಬಿಡುಗಡೆ ಮಾಡುವಂತೆ ರೈತರ ಸರಣಿ ಹೋರಾಟದ ಹಿನ್ನಲೆ ನವಲಗುಂದದ ರೈತ ಭವನದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಬೇಕು, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಪ್ರತಿಭಟಿಸಲಾಯಿತು. ಈ ಸಂಧರ್ಭದಲ್ಲಿ ಮಾಜಿ ಕೇಂದ್ರ ಸಚಿವರು ಬಾಬಾ ಗೌಡ ಪಾಟೀಲ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕರು ಮತ್ತು ವಕೀಲರು ಪಿ.ಎಚ್.ನೀರಲಕೇರಿ, ಕಿರಣ ಉಳ್ಳಿಗೇರಿ, ನಿಂಗಪ್ಪ ಕುರುಬರ ಸೇರಿದಂತೆ ರೈತ ಮುಖಂಡರು ಮತ್ತು ರೈತರು ಇದ್ದರು.

Edited By : Manjunath H D
Kshetra Samachara

Kshetra Samachara

02/02/2021 10:11 pm

Cinque Terre

22.49 K

Cinque Terre

0

ಸಂಬಂಧಿತ ಸುದ್ದಿ