ಕುಂದಗೋಳ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕುಂದಗೋಳ ತಾಲೂಕಿನ ಹಳ್ಳಿ ಹಳ್ಳಿಗಳಿಂದಲೂ ಅಪಾರ ಜನಸ್ತೋಮ ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಸನ್ನದ್ಧರಾಗಿದ್ದಾರೆ.
ಇಂದು ಯಲಿವಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿಕೊಂಡು ಯಲಿವಾಳ ಗ್ರಾಮದಿಂದ ಪಾದಯಾತ್ರೆಗೆ ಭಾಗಿಯಾಗಲು ಕ್ರೂಸರ್ ವಾಹನ ಸಮೇತ ತಮ್ಮ ಕೇಸರಿ ಧ್ವಜ ಶಾಲು ಹಾಕಿಕೊಂಡು ಗ್ರಾಮದಲ್ಲಿ ಸಂಚಲನ ಮಾಡಿ ಘೋಷಣೆ ಕೂಗಿ ವಾಣಿಜ್ಯನಗರಿ ಎಡೆಗೆ ಕಾಲಿಟ್ಟಿದ್ದಾರೆ.
Kshetra Samachara
28/01/2021 03:21 pm