ಹುಬ್ಬಳ್ಳಿ- ಜಿಲ್ಲಾಡಳಿತ ಆದೇಶದಂತೆ, ಹು-ಧಾ ಮಹಾನಗರ ಪಾಲಿಕೆ ಲಿಡಕರ ಚರ್ಮ ಕುಟೀರಗಳನ್ನು ತೆರವುಮಾಡಲು ಮುಂದಾಗಿರುವುದು ಸಮಂಜಸವಲ್ಲ. ಇದರಿಂದಾಗಿ ದಲಿತ ದೌರ್ಜನ್ಯ ನಡೆಯುತ್ತಿದ್ದು ತಕ್ಷಣ ಅದನ್ನ ತಡೆಯಬೇಕೆಂದು
ಆಗ್ರಹಿಸಿ, ಶ್ರೀ ಹರಳಯ್ಯ ಸಮಗಾರ ಸಮಾಜ ಅಭಿವೃದ್ಧಿ ಮಹಾಮಂಡಳ ಮತ್ತು ಶ್ರೀ ಸಮಗಾರ ಹರಳಯ್ಯ ಯುವ ಮಂಚ್ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Kshetra Samachara
31/12/2020 02:55 pm