ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ವ್ಯಾಪ್ತಿಯ 26 ಗ್ರಾ.ಪಂ. ಪಂಚಾಯತಿಯ 337 ಸದಸ್ಯರ ಆಯ್ಕೆಗೆ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ಹುಬ್ಬಳ್ಳಿ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಪ್ರಗತಿಯಲ್ಲಿದೆ. ಇದುವರೆಗೂ ಒಟ್ಟು 63 ಅಭ್ಯರ್ಥಿಗಳ ಫಲಿತಾಂಶ ಮಾತ್ರವೇ ಪ್ರಕಟವಾಗಿದೆ.
ಒಟ್ಟು 373 ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳಲ್ಲಿ 24 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಿರೇಸೂರು ಗ್ರಾಮದಲ್ಲಿ ಎಸ್.ಸಿ. ಮಹಿಳೆ ಸ್ಥಾನ ಖಾಲಿಯಿದೆ. ಕಟ್ನೂರ ಗ್ರಾಮದ 5 ಸ್ಥಾನ ಹಾಗೂ ಮಲ್ಲಿಗವಾಡ ಗ್ರಾಮದ 6 ಸ್ಥಾನಗಳಿಗೆ ಮತದಾನ ಜರುಗಿರುವುದಿಲ್ಲ.
Kshetra Samachara
30/12/2020 09:26 pm