ನವಲಗುಂದ : ಬುಧವಾರ ನವಲಗುಂದ ಮಾಡೆಲ್ ಹೈಸ್ಕೂಲ್ ನಲ್ಲಿ ಮತ ಎಣಿಕೆ ನಡೆಯುತ್ತಿರುವ ಹಿನ್ನೆಲೆ ಜಮಾಯಿಸಿದ ಅಭ್ಯರ್ಥಿಗಳು ಮತ್ತು ಗ್ರಾಮಸ್ಥರ ಸಲುವಾಗಿ ಅಂಗಡಿ ಮುಂಗಟ್ಟುಗಳು ಇಂದು ಮತ ಎಣಿಕೆ ಕೇಂದ್ರದ ಹೊರಗಡೆ ತಲೆ ಎತ್ತಿದ್ದವು.
ಹೌದು ಜಮಾಯಿಸಿದ ಗ್ರಾಮಸ್ಥರ ಸಲುವಾಗಿ ಚಹಾ ಅಂಗಡಿ, ಹೋಟೆಲ್, ಪೆಟ್ಟಿ ಅಂಗಡಿ, ಕಲ್ಲಂಗಡಿ ಹಣ್ಣಿನ ಅಂಗಡಿ, ಕಬ್ಬಿನ ಹಾಲು ಸೇರಿದಂತೆ ವಿವಿಧ ಅಂಗಡಿಗಳ ವ್ಯಾಪಾರ ಬಲು ಜೋರಾಗಿ ಇತ್ತು.
Kshetra Samachara
30/12/2020 06:11 pm