ನವಲಗುಂದ : ನವಲಗುಂದ ತಾಲೂಕಿನ ಮಾಡೆಲ್ ಹೈಸ್ಕೂಲ್ ನಲ್ಲಿ ನಡೆಯುತ್ತಿರುವ ಮತ ಎಣಿಕೆ ಹಿನ್ನೆಲೆ ಮತ ಏಣಿಕಾ ಕೇಂದ್ರ ಹೊರಭಾಗದಲ್ಲಿ ಇಂದು ಗೆದ್ದ ಅಭ್ಯರ್ಥಿಗಳಿಗೆ ಬಣ್ಣ ಹಚ್ಚಿ ಸಂಭ್ರಮಿಸಲು ಮುಂದಾದ ಜನರನ್ನು ಪೊಲೀಸ್ ಸಿಬ್ಬಂದಿಗಳು ಅಲ್ಲಿಂದ ಓಡಿಸಲು ಮುಂದಾದರು.
ಹೌದು ಇಂದು ಮತ ಎಣಿಕೆ ಇರೋದ್ರಿಂದ ಯಾವುದೇ ಕಿರುಚಾಟ, ಬಣ್ಣ ಹೋಕುಳಿ ನಿಷೇಧಸಿದ್ದು, ಈ ರೀತಿ ಬಣ್ಣ ಹಚ್ಚಿ ಸಂಭ್ರಮಿಸಲು ಮುಂದಾದ ಜನರನ್ನು ಪ್ರಕಟಣೆ ಹೊರಡಿಸುವುದಲ್ಲದೆ, ಸಂಭ್ರಮದಲ್ಲಿದ್ದ ಜನರನ್ನು ಜೀಪ್ ಸೈರನ್ ಹಾಕಿ ಪೊಲೀಸ್ ಸಿಬ್ಬಂದಿಗಳು ಜನರನ್ನು ಅಲ್ಲಿಂದ ಚದುರಿಸದರು.
Kshetra Samachara
30/12/2020 04:05 pm