ಕಲಘಟಗಿ:ಕಾಂಗ್ರೆಸ್ ಪಕ್ಷದ 136 ನೆಯ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.
ಮಾಜಿ ಸಚಿವ ಸಂತೋಷ ಲಾಡ್ ಅವರ ಮಡ್ಕಿಹೊನ್ನಳ್ಳಿಯಲ್ಲಿರುವ ಅಮೃತ ನಿವಾಸದಲ್ಲಿ ಸಂಸ್ಥಾಪನಾ ದಿನವನ್ನು ಪಕ್ಷದ ಪ್ರತಿಜ್ಞೆ ವಿಧಿಯನ್ನು ಸ್ವೀಕರಿಸಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಎಸ್ ಆರ್ ಪಾಟೀಲ,ಹರಿಶಂಕರ ಮಠದ,ಸೋಮಣ್ಣ ಬೆನ್ನೂರ,ವಿನಾಯಕ ಗುಡ್ದದಕೇರಿ,ಲಿಂಗಾರೆಡ್ಡಿ ನಡುವಿನಮನಿ,ಗಿರೀಶ ಸೂರ್ಯವಂಶಿ,ವಿಜಯ ಗಣೇಶ ಹಾಗೂ ಪಕ್ಷದ ಮಹಿಳಾ ಪ್ರಮುಖರು ಪಾಲ್ಗೊಂಡಿದ್ದರು.
Kshetra Samachara
29/12/2020 01:25 pm