ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಟುಂಬ ಸಮೇತ ಬಂದು ಮತದಾನ ಮಾಡಿದ ಕೋನರೆಡ್ಡಿ

ನವಲಗುಂದ : ರಾಜ್ಯಾದ್ಯಂತ ಗ್ರಾಮ ಪಂಚಾಯತ ಚುನಾವಣೆ ಮತದಾನ ಕಾವೇರಿದ್ದು, ಇಂದು ಎರಡನೇ ಹಂತದ ಚುನಾವಣೆಗೆ ನವಲಗುಂದ ಮತಕ್ಷೇತ್ರದ ಬೆಳಹಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಲಕವಾಡ ಗ್ರಾಮದಲ್ಲಿ ನವಲಗುಂದ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ಅವರು ತಮ್ಮ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದರು.

Edited By : Nagaraj Tulugeri
Kshetra Samachara

Kshetra Samachara

27/12/2020 04:13 pm

Cinque Terre

18.07 K

Cinque Terre

0

ಸಂಬಂಧಿತ ಸುದ್ದಿ