ಕುಂದಗೋಳ : ಜಿಲ್ಲೆಯ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಕುಂದಗೋಳ ತಾಲೂಕಿನಲ್ಲಿ ಇಂದು ನಡೆದಿದ್ದು
ಯರಗುಪ್ಪಿ ಗ್ರಾಮದ ಮತಗಟ್ಟೆ ಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ಶಾಸಕಿ ಕುಸುಮಾವತಿ ಚನ್ನಬಸಪ್ಟ ಶಿವಳ್ಳಿ ಕುಟುಂಬ ಸಮೇತರಾಗಿ ಹಕ್ಕು ಚಲಾಯಿಸಿದರು.
ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿ ಚುನಾವಣೆ ಒಂದು ಸದಸ್ಯತ್ವ ಮಾತ್ರ ಗ್ರಾಮಸ್ಥರು ಮತದಾನ ಮಾಡಿ ಎಲ್ಲರೂ ಒಟ್ಟಾಗಿರಿ ಎಂದರು.
Kshetra Samachara
27/12/2020 03:20 pm