ಅಣ್ಣಿಗೇರಿ : ನೂತನವಾಗಿ ರಚನೆಯಾಗಿರುವ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದಲ್ಲಿ ಬೆಳಿಗ್ಗೆ 11ರ ವೇಳೆ್ಗಗೆ ಶೇ.50% ಮತದಾನ ದಾಖಲಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ತುರುಸಿನ ಮತದಾನ ಜರುಗಿತು. ಜನರು ಮತದಾನ ಚಲಾಯಿಸಿ ಕೃಷಿ ಕಾಯಕ್ಕೆ ತರಳುವುದು ಕಂಡುಬಂದಿತು.
ಗ್ರಾಮಲೆಕ್ಕಾಧಿಕಾರಿ ಹಾಗೂ ಅಂಗನವಾಡಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 7 ಹಾಗೂ7A ರಲ್ಲಿ 1080 ಮತದಾರರಿದ್ದು 480 ಹೆಚ್ಚು ಜನರು ಮತಚಲಾಯಿಸಿದ್ದರು. ಕೋವಿಡ್ ನಿಯಮಗಳನ್ನು ಪಾಲಿಸಲಾಗಿತ್ತು.
Kshetra Samachara
27/12/2020 11:57 am