ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾವು ಯಾವತ್ತಿದ್ರು ಕಿಂಗ್ ಮೇಕರ್ ಕಿಂಗ್ ಆಗಲ್ಲಾ; ಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ: ನಮಗೆ ಲಿಂಗಾಯತ ಪಂಚಮಸಾಲಿ ಮೀಸಲಾತಿ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ತಾಕತ್ತನ್ನು ತೋರಿಸುತ್ತವೆ. ಅಷ್ಟೇ ಅಲ್ಲದೆ ಮುಂದಿನ ಚುನಾವಣೆ ಅಖಾಡಕ್ಕೆ ಇಳೀತಿರಾ ಅನ್ನುವ ಪ್ರಶ್ನೆಗೆ ನಾವು ಯಾವತ್ತಿದ್ರು ಕಿಂಗ್ ಮೇಕರ್ ಕಿಂಗ್ ಆಗುವುದಿಲ್ಲಾ ಎಂದು ಬೊಮ್ಮಾಯಿ ಸರ್ಕಾರಕ್ಕೆ ಟಾಂಗ್ ಕೊಟ್ಟ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಅವರ ತೀರ್ಮಾನದ ಮೇಲೆ ಹೇಳುತ್ತೆವೆ. ಸದ್ಯ ಏನು ಹೇಳುವುದಿಲ್ಲ ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

27/07/2022 11:38 am

Cinque Terre

56.53 K

Cinque Terre

5

ಸಂಬಂಧಿತ ಸುದ್ದಿ