ನವಲಗುಂದ : ವಿಧಾನ ಪರಿಷತ್ ಚುನಾವಣೆಯ ಮತ ಏನಿಕೆ ಇಂದು ಮುಗಿದಿದ್ದು, ಸಲೀಂ ಅಹ್ಮದ್ ಗೆಲುವಿಗೆ ಮಂಗಳವಾರ ನವಲಗುಂದ ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಸುಲೇಮಾನ ನಾಶೀಪುಡಿ, ಶಬ್ಬಿರ ಹಳ್ಳಿಕೇರಿ, ರವಿ ಬೆಂಡಿಗೇರಿ, ಮೌನೇಶ ರವನ್ನವರ, ಬಾಬರ ದಪೆದಾರ್, ದಾದು ಜಾಮಕಾನ, ನದೀಮ ಬಬರ್ಚಿ, ಮೌಲಾ ತಹಸೀಲ್ದಾರ್. ಮುನ್ನಾ ಕಲಕುಟ್ರಿ, ಪ್ರವೀಣ್ ಮುಗ್ಗಣವರ ಸೇರಿದಂತೆ ಹಲವರು ಇದ್ದರು.
Kshetra Samachara
14/12/2021 02:42 pm