ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೇಯರ್, ಉಪಮೇಯರ್ ಚುನಾವಣೆ ಕಾವು; ಕಾಂಗ್ರೆಸ್ ಸರ್ಕಸ್

ಪಾಲಿಕೆ ಚುನಾವಣೆ ನಡೆದು ಆರೇಳು ತಿಂಗಳುಗಳು ಕಳೆಯುತ್ತಾ ಬಂದಿದ್ದು, ಈವರೆಗೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಧಿಕಾರ ಸಿಕ್ಕಿದಿಲ್ಲ. ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿದೆ. ಇತ್ತ ಬಿಜೆಪಿ ಯಾರನ್ನು ಮೇಯರ್ ಮಾಡಬೇಕೆಂದು ಸಭೆ ಮಾಡುತ್ತಿದೆ. ಆದ್ರೆ ಒಂದಡೆ ಕಾಂಗ್ರೆಸ್ ನಾಯಕರು ಮೇಯರ್ ಗಿರಿಗಾಗಿ ಸರ್ಕಸ್ ಮಾಡುತ್ತಿದೆ.

ಮೇಯರ್, ಉಪಮೇಯರ್ ಚುನಾವಣೆ ಹಿನ್ನಲೆಯಲ್ಲಿ, ಇಂದು ಪಾಲಿಕೆಗೆ ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ ಸೇರಿದಂತೆ ಕಾಂಗ್ರೆಸ್ ನಾಯಕರು ಧಾರವಾಡದ ಮಯೂರ್ ಮೋರೆ ಅವರನ್ನು ಮೇಯರ್, ಉಪಮೇಯರ್ ಸ್ಥಾನಕ್ಕೆ ದೀಪಾ ನೀರಲಕಟ್ಟಿ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸುತ್ತಿದ್ದಾರೆ.

Edited By :
Kshetra Samachara

Kshetra Samachara

28/05/2022 12:40 pm

Cinque Terre

38.45 K

Cinque Terre

4

ಸಂಬಂಧಿತ ಸುದ್ದಿ