ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲ್ಲೂಕಾ ಬಂಜಾರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ

ಕಲಘಟಗಿ: ತಾಲ್ಲೂಕಾ ಬಂಜಾರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ ಸಿಗಿಗಟ್ಟಿ ತಾಂಡಾದ

ಆನಂದ ರತ್ನಪ್ಪ ಲಮಾಣಿ ಹಾಗೂ ಉಪಾದ್ಯಕ್ಷರಾಗಿ ಹುಲಿಕಟ್ಟಿ ತಾಂಡಾದ ರಾಮು ಲಾಲಪ್ಪ ಲಮಾಣಿ ಆಯ್ಕೆ ಮಾಡಲಾಯಿತು.

ಮಡ್ಕಿಹೊನ್ನಳ್ಳಿಯಲ್ಲಿರುವ ಮಾಜಿ ಸಚಿವ ಸಂತೋಷ ಲಾಡ ಅವರ ಅಮೃತ ನಿವಾಸದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಜರುಗಿತು,ಅಮರೇಶ ರಮೇಶ ಲಮಾಣಿ,ಕುಬೇರ ತಿಪ್ಪಣ್ಣ ಲಮಾಣಿ,ವಿಠ್ಠಲ ತಾರಪ್ಪ ಲಮಾಣಿ,ರಾಮಪ್ಪ ರತ್ನಪ್ಪ ಲಮಾಣಿ,ಸಂಜು ಶಿವಪ್ಪ ಲಮಾಣಿ, ದಶರಥ ರಾಮು ಲಮಾಣಿ,ದಿನೇಶ ರಾಮಚಂದ್ರ ಲಮಾಣಿ, ಯಲ್ಲಪ್ಪ ತಿಪ್ಪಣ್ಣ ಲಮಾಣಿ ಹಾಗೂ ತಾಲ್ಲೂಕಿನ ಎಲ್ಲಾ ತಾಂಡೆಗಳ ಸರ್ವ ಸದಸ್ಯರನ್ನು ಆಯ್ಕೆಮಾಡಲಾಯಿತು.

ನೂತನವಾಗಿ ಆಯ್ಕೆಯಾದ ಬಂಜಾರ ಕಾಂಗ್ರೆಸ್ ಸಮಿತಿಯ‌ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು.ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಜಿಲ್ಲಾ ಉಪಾಧ್ಯಕ್ಷ ಲಿಂಗರಡ್ಡಿ ನಡುವಿನಮನಿ,ಗುರು ‌ಬೆಂಗೇರಿ ಹಾಗೂ ಪಕ್ಷದ ಮುಖಂಡರು ಇದ್ದರು.

Edited By : Nagesh Gaonkar
Kshetra Samachara

Kshetra Samachara

19/09/2020 04:53 pm

Cinque Terre

18.53 K

Cinque Terre

1

ಸಂಬಂಧಿತ ಸುದ್ದಿ