ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊಳಚೆ ಪ್ರದೇಶ ನಿವಾಸದಡಿ ಮನೆಗಳಿಗೆ ಭೂಮಿ ಪೂಜೆ ಮಾಡಿದ ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬರುವ ವಾರ್ಡ್ ನಂ -52 ರ ಜಗದೀಶ ನಗರದಲ್ಲಿ ಕೊಳಚೆ ಪ್ರದೇಶ ನಿವಾಸದಡಿ 150 ಮನೆಗಳು ಮಂಜೂರಾಗಿದೆ. ಇದರಲ್ಲಿ 50 ಮನೆಗಳ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವೆರಿಸಿದರು.

ಈ ಸಂದರ್ಭದಲ್ಲಿ ಕೆಎಸ್‌ಡಿ ಎಲ್ ನಿರ್ದೇಶಕರಾದ ಮಲ್ಲಿಕಾರ್ಜುನ ಸಾವಕಾರ, ಹುಡಾ ಅಧ್ಯಕ್ಷರಾದ ನಾಗೇಶ್ ಕಲಬುರ್ಗಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾದ ಸಂತೋಷ ಚವಾಣ್, ವಾರ್ಡ್ ನಂ. 52 ರ ಪಾಲಿಕೆ ಸದ್ಯಸರಾದ ಚೇತನ್ ಹಿರೇಕೆರೂರ, ಬಿಜೆಪಿ ಮುಖಂಡ ಹರೀಶ್ ಜಂಗಲಿ ಸೇರಿದಂತೆ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

28/04/2022 12:07 pm

Cinque Terre

15.98 K

Cinque Terre

1

ಸಂಬಂಧಿತ ಸುದ್ದಿ