ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೋಟ್ ಹಾಕಿ ಹುಬ್ಬಳ್ಳಿ- ಧಾರವಾಡ ಪರಿಸ್ಥಿತಿ ಸುಧಾರಿಸಿ: ಧನಲಕ್ಷ್ಮೀ ಕೋಲಡ್ರಿಂಕ್ಸ್ ಮಾಲೀಕ

ಹುಬ್ಬಳ್ಳಿ : ಧನಲಕ್ಷ್ಮೀ ಕೋಲಡ್ರಿಂಕ್ಸ್ ಮಾಲೀಕ ರಾಜಾರಾಮ್ ಹಬೀಬ್ ಹೇಳಿದ್ರೂ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಯಾರಿಗಾದ್ರೂ ವೋಟ್ ಹಾಕಿ, ಒಟ್ನಲ್ಲಿ ವೋಟ್ ಹಾಕಿ ಹುಬ್ಬಳ್ಳಿ ಧಾರವಾಡ ಪರಿಸ್ಥಿತಿ ಸುಧಾರಿಸಿ ಅಂದ್ರು. ಜೊತೆ ಜೊತೆಗೆ ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

22/08/2021 06:37 pm

Cinque Terre

137.2 K

Cinque Terre

5

ಸಂಬಂಧಿತ ಸುದ್ದಿ