ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನ ವಿವಾದ; ಖರೀದಿಗೆ ಮನವಿ ಮಾಡಿದ ಜಯ ಭಾರತ ಜನ ಸೇವಾ ಸಂಘ

ಹುಬ್ಬಳ್ಳಿ: ಇತಿಹಾಸ ಸೃಷ್ಟಿ ಮಾಡಿದ ಹುಬ್ಬಳ್ಳಿ ಈದ್ಗಾ ಮೈದಾನ ಜಾಗವನ್ನು ಖರೀದಿ ಮಾಡಿಕೊಳ್ಳುತ್ತೇವೆಂದು ಜಿಲ್ಲಾಧಿಕಾರಿಗಳಿಗೆ ಧಾರವಾಡ ಜಿಲ್ಲಾ ಜಯ ಭಾರತ ಜನ ಸೇವಾ ಸಂಘ ಮನವಿ ಮಾಡಿದೆ. ಅಂದ್ರೆ ವಾಣಿಜ್ಯ ನಗರಿಯಲ್ಲಿ ಈದ್ಗಾ ಮೈದಾನದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯಬಾರದೆಂದು ಈ ನಿರ್ಧಾರ ಮಾಡಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2022 07:07 pm

Cinque Terre

163.52 K

Cinque Terre

4

ಸಂಬಂಧಿತ ಸುದ್ದಿ