ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಎಎಪಿ ಪಕ್ಷದ ಹುಬ್ಬಳ್ಳಿ ಯುವ ಘಟಕದ ಸಾಮಾನ್ಯ ಸಭೆ

ಹುಬ್ಬಳ್ಳಿ- ಎಎಪಿ ಪಕ್ಷದ ಹುಬ್ಬಳ್ಳಿ ಯುವ ಘಟಕದ ಸಾಮಾನ್ಯ ಸಭೆ ನಗರದ ವಿಕಾಸ ನಗರದ ಪಕ್ಷದ ಕಚೇರಿಯಲ್ಲಿ ನಡೆಯಿತು.

ಹುಬ್ಬಳ್ಳಿ ವಿಭಾಗದ ಯುವ ಘಟಕದ ಅಧ್ಯಕ್ಷ ಡೆನಿಯಲ್ ಐಕೋಸ್ ಮಾತನಾಡಿ, ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟನೆ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮ ಸೇರಿದಂತೆ ಮುಂತಾದ ಸಂಘಟನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ಎಎಪಿ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಎಎಪಿ ಪಕ್ಷ ಜನರ ಪರವಾಗಿ ಕೆಲಸ ಮಾಡುವ ಪಕ್ಷ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಪಕ್ಷದ ಎಲ್ಲರೂ ಮಾಡಬೇಕು. ರಾಜ್ಯ ಸರಕಾರದ ವೈಫಲ್ಯಗಳನ್ನು ಯುವ ಘಟಕದ ಕಾರ್ಯಕರ್ತರು ಹೋರಾಟಗಳ ಮೂಲಕ ಬೆಳಕಿಗೆ ತರಬೇಕೆಂದು ಹೇಳಿದರು....

Edited By :
Kshetra Samachara

Kshetra Samachara

20/09/2020 11:15 pm

Cinque Terre

11.32 K

Cinque Terre

0

ಸಂಬಂಧಿತ ಸುದ್ದಿ