ಅಣ್ಣಿಗೇರಿ : ಪೆಟ್ರೋಲ್ ದರ ಏರಿಕೆಗೆ ಏನಂತಾರೆ ಅಣ್ಣಿಗೇರಿ ಜನರು?
ಅಣ್ಣಿಗೇರಿ : ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಅಣ್ಣಿಗೇರಿ ಪಟ್ಟಣದಿಂದ ನಮ್ಮ ಪ್ರತಿನಿಧಿ ನಂದೀಶ್ ನಡೆಸಿರುವ walk through ಇಲ್ಲಿದೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ