ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆನೆಗುದಿಗೆ ಬಿದ್ದ ಜಾನಪದ ಜಗತ್ತು! ಕಾಮಗಾರಿ ಆರಂಭಿಸುವಂತೆ ಕಲಾವಿದರ ಅಳಲು

ಹುಬ್ಬಳ್ಳಿ- ಇದು ಉತ್ತರ ಕರ್ನಾಟಕ ಭಾಗದ ಜಾನಪದ ಕಲಾವಿದರ ಬಹುದಿನಗಳ ಬೇಡಿಕೆ. ಕಲಾವಿದರ ಒತ್ತಾಯಕ್ಕೆ ಮಣಿದು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ, ಸರ್ಕಾರ ಬಜೆಟ್ ನಲ್ಲಿ ಐದು ಕೋಟಿ ರೂಪಾಯಿ ಘೋಷಣೆ ಮಾಡಿತ್ತು, ಅದೇ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಿಪಾಯ ಹಾಕಿದ್ದ ಕಟ್ಟಡ ಕಾಮಗಾರಿ ಪೂರ್ಣ ಗೊಳ್ಳದೇ ಇರುವುದರಿಂದ, ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

Edited By : Manjunath H D
Kshetra Samachara

Kshetra Samachara

09/10/2020 05:16 pm

Cinque Terre

13.69 K

Cinque Terre

0

ಸಂಬಂಧಿತ ಸುದ್ದಿ