ಜಿಎಸ್‌ಟಿ ಹೆಸರಿನಲ್ಲಿ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ನಾವು ದಿನವೂ ದುಡಿದು ಜೀವನ ಮಾಡಬೇಕು. ಆದರೆ ಏಕಾಏಕಿ ನಿರ್ಧಾರ ತೆಗೆದುಕೊಂಡರೇ ಏನ್ ಮಾಡಬೇಕು ಎಂದು ಸಾರ್ವಜನಿಕರು ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜಿಎಸ್‌ಟಿ ಕುರಿತು ಪಬ್ಲಿಕ್ ನೆಕ್ಸ್ಟ್ ಜನಾಭಿಪ್ರಾಯದ ಅಭಿಯಾನದಲ್ಲಿ ಮಾತನಾಡಿದ ಸಾರ್ವಜನಿಕರು ನಮ್ಮ ಜೀವನವೇ ಕಷ್ಟದ ಸುಳಿಯಲ್ಲಿ ಸಿಲುಕಿದೆ. ಈಗ ಹಾಲು ಹಾಗೂ ಮೊಸರಿಗೂ ತೆರಿಗೆ ಕಟ್ಟಬೇಕು ಅಂದರೆ ನಾವು ಹೊಟ್ಟೆ ಕಟ್ಟಿಕೊಂಡು ಜೀವನ ನಡೆಸಬೇಕಿದೆ ಅಂತಾರೇ ಹುಬ್ಬಳ್ಳಿಯ ಸಾರ್ವಜನಿಕರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/07/2022 03:27 pm