ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಿಡಿಪಿಐಗಳಿಗೆ ಪಾಠ ಮಾಡಿದ ಸುರೇಶಕುಮಾರ

ಧಾರವಾಡ: ಧಾರವಾಡದ ಪ್ರವಾಸಿ ಮಂದಿರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಅವರು ಎಂಟು ಜಿಲ್ಲೆಗಳ ಬಿಇಓಗಳೊಂದಿಗೆ ಸಭೆ ನಡೆಸಿದರು.

ಸಭೆ ವೇಳೆ ಶಿಕ್ಷಣ ಸಚಿವರು ಬಿಇಓಗಳು ಹಾಗೂ ಡಿಡಿಪಿಐಗಳಿಗೆ ಪಾಠ ಮಾಡಿದ ಘಟನೆ ನಡೆಯಿತು.

ಮಕ್ಕಳು ಶಾಲೆಗೆ ಏಕೆ ಬರ್ತಾರೆ? ಏನಾದರು ಕಲಿಯಲು ತಾನೆ, ಹಾಗಾದ್ರೆ ಶಿಕ್ಷಕರಾದವರು ಎಲ್ಲವನ್ನೂ ಸಿದ್ಧತೆ ಮಾಡಿಕೊಳ್ಳಬೇಕಲ್ವೆ? ಶಿಕ್ಷಕರಾದವರು ಮಕ್ಕಳ ಮನಃ ಪರಿವರ್ತನೆ ಮಾಡಬೇಕು.

ರ್ಯ್ಯಾಂಕಿಂಗ್ ನಲ್ಲಿ ನಾವು ಬಾಟಮ್ ಪ್ಲೇಸ್ ನಲ್ಲಿದ್ದೇವೆ. ಡಿಡಿಪಿಐಗಳು ಕಳೆದ ವರ್ಷ ಏನೆಲ್ಲ ಎಫೆಕ್ಟ್ ಹಾಕಿದರೂ ಬೆಳವಣಿಗೆ ಎಲ್ಲಿಗೆ ಬಂದಿದೆ? ಎಂದು ಡಿಡಿಪಿಐ ಹಾಗೂ ಬಿಇಓಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಮಕ್ಕಳಿಗೆ ತಿಳಿಯಬೇಕಾದದ್ದನ್ನು ನಾವು ತಿಳಿಸಬೇಕು. ಆ ಸಂದರ್ಭದಲ್ಲಿ ಯಾವ ಉದಾಹರಣೆ ಕೊಟ್ಟು ಮಕ್ಕಳಿಗೆ ಹೇಗೆ ಪಾಠ ಮಾಡುತ್ತೀರಿ? ಎಂದು ಸ್ವತಃ ಸಚಿವರೇ ಪಾಠ ಮಾಡಿದರು.

Edited By : Manjunath H D
Kshetra Samachara

Kshetra Samachara

01/03/2021 04:32 pm

Cinque Terre

31.18 K

Cinque Terre

1

ಸಂಬಂಧಿತ ಸುದ್ದಿ