ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಂಗೇರಿದ ಚುನಾವಣೆ : ಶಾಂತಿಯುತವಾಗಿ ನಡೆದ ಮತದಾನ

ಅಣ್ಣಿಗೇರಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು. ನೂತನ ತಾಲೂಕ ಘಟಕದ 2020-25 ಚುನಾವಣೆಯ ಮತದಾನ ಇಂದು ಸ್ಥಳೀಯ ಶಾಸಕರ ಮಾದರಿ ಕೇಂದ್ರ ಶಾಲೆ ನಂ 1ರಲ್ಲಿ ನಡೆಯಿತು.

ನೂತನ ತಾಲೂಕು 21 ಗ್ರಾಮಗಳನ್ನು ಒಳಗೊಂಡು 200 ಶಿಕ್ಷಕರನ್ನು ಹೊಂದಿದೆ. ಒಟ್ಟು ನಾಲ್ಕು ಅಭ್ಯರ್ಥಿಗಳ ಆಯ್ಕೆಗೆ ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಹೆಜ್ಜೆ ಇಟ್ಟಿದ್ದಾರೆ.

ಪಟ್ಟಣದಲ್ಲಿ ಮತದಾನದ ವೇಳೆ ಮತಗಟ್ಟೆ ಪ್ರದೇಶದಿಂದ 100ಮೀ ವ್ಯಾಪ್ತಿ ದೂರದಲ್ಲಿ ನಿಂತ ಅಭ್ಯರ್ಥಿಗಳು ತಮಗೆ ಮತ ನೀಡುವಂತೆ ಕೈ ಮುಗಿದು ಬೇಡಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು.

Edited By : Nirmala Aralikatti
Kshetra Samachara

Kshetra Samachara

15/12/2020 04:23 pm

Cinque Terre

22.49 K

Cinque Terre

1

ಸಂಬಂಧಿತ ಸುದ್ದಿ