ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ಪುರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಟಿ ಅವರಿಗೆ ಸನ್ಮಾನ

ನವಲಗುಂದ : ನವಲಗುಂದ ಪುರಸಭೆಗೆ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ ಮೇಟಿ ಅವರಿಗೆ ನವಲಗುಂದ ಮಾಜಿ ಶಾಸಕರಾದ ಎನ್.ಹೆಚ್ ಕೋನರಡ್ಡಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನೂದ ಅಸೂಟಿ ಅವರು ಸನ್ಮಾನಿಸಿ, ಶುಭಕೋರಿದರು.

ಈ ಸಂದರ್ಭದಲದಲ್ಲಿ ನವಲಗುಂದ ಪುರಸಭೆ ಅಧ್ಯಕ್ಷರಾದ ಅಪ್ಪಣ್ಣಾ ಹಳ್ಳದ, ಸದಸ್ಯರಾದ ಜೀವನ ಪವಾರ, ಶಿವಾನಂದ ತಡಸಿ, ಮೋದಿನ ಶಿರೂರ, ಮುಖಂಡರಾದ ಡಿ.ಕೆ ಹಳ್ಳದ, ರಾಜು ದೊಡಮನಿ ಸೇರಿದಂತೆ ಹಲವು ಹಿರಿಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/07/2022 08:44 pm

Cinque Terre

9.57 K

Cinque Terre

0

ಸಂಬಂಧಿತ ಸುದ್ದಿ