ಹುಬ್ಬಳ್ಳಿ : ಹೆಣ್ಣೊಂದು ಕಲಿತರೇ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಆದರಂತೆ ಈಗ ಹೆಣ್ಣೊಂದು ರಾಜಕೀಯಕ್ಕೆ ಬಂದ್ರೇ ಸಮಗ್ರ ಮಹಿಳೆಯರ ಅಭಿವೃದ್ಧಿಗೆ ಪೂರಕ ಎಂಬ ನಿಟ್ಟಿನಲ್ಲಿ
ಶ್ರೀಮತಿ ಶೀತಲ ಅಶ್ವತ್ ಬೀಜವಾಡ ರಾಜಕೀಯಕ್ಕೂ ಮೊದಲೇ ಸಾಮಾಜಿಕ ಸೇವೆ ಗೈದು ಮನೆ ಮನೆಗೆ ಹೆಸರಾಗಿ ಈ ಬಾರಿ ಅದರಗುಂಚಿ ಗ್ರಾಪಂ ಸ್ಪರ್ಧಿಸಿದ್ದಾರೆ.
ಕೊರೊನಾ ವೈರಸ್ ಸಂದರ್ಭದಲ್ಲಿ ಅದರಗುಂಚಿ ಪ್ಲಾಟ್ ನಿವಾಸಿಗಳಿಗಳಷ್ಟೇ ಅಲ್ಲದೆ ತಾಲೂಕಿನ ಎಲ್ಲ ಬಡವರಿಗೆ ಆಹಾರ ಸಾಮಗ್ರಿ ಕಿಟ್ ಮಾಸ್ಕ್ ವಿತರಿಸಿ
ಕೊರೊನಾ ವೈರಸ್ ಮುಂಜಾಗ್ರತಾ ಕ್ರಮ ಪಾಠ ಮಾಡಿ, ತಾಯಂದಿರು, ಸಹೋದರಿಯರ ಪ್ರೀತಿಗೆ ಪಾತ್ರರಾಗಿ ಈ ಬಾರಿ ಅದರಗುಂಚಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 6ನೇ ವಾರ್ಡ್ ಗೆ ಸ್ಪರ್ದೆ ಮಾಡಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.
ಸದಾ ಕೊಡುಗೈ ದಾನಿ ಯುವಕರ ಆಶಾಕಿರಣ ಅಶ್ವಥ್ ಬೀಜವಾಡ ಅವರ ಪತ್ನಿ ಶೀತಲ ಬೀಜವಾಡ ಜನರೇ ಬೆಂಬಲಿಸಿದ ಅಭ್ಯರ್ಥಿಯಾಗಿ
ಈ ಬಾರಿ ಅದರಗುಂಚಿ 6ನೇ ವಾರ್ಡಿಗೆ ಟ್ರ್ಯಾಕ್ಟರ್ ಗುರುತಿಗೆ ಸ್ಪರ್ಧಿಸಿದ್ದಾರೆ. ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ ನಿಮ್ಮ ವಾರ್ಡ್ ಅಭಿವೃದ್ಧಿಗೆ ಅವಕಾಶ ಕೊಡಿ.
ಈ ರಾಜಕೀಯದ ಅಧಿಕಾರಕ್ಕೂ ಮೊದಲೇ ನಿಸ್ವಾರ್ಥ ಸೇವೆ ಗೈದು ಜನರ ಪ್ರೀತಿಗೆ ಪಾತ್ರರಾದ ಈ ಮಹಿಳೆ ಚುನಾಯಿತರಾದ ಮೇಲೆ ಮಹಿಳೆಯರ ಅಭ್ಯುದಯಕ್ಕೆ ಪಣ ತೊಟ್ಟು ವಾರ್ಡ್ ಅಭಿವೃದ್ಧಿಯ ಕನಸನ್ನು ಹೊತ್ತಿದ್ದಾರೆ.
ಅರೆ. ಈ ಸಹೋದರಿ ಸೇವೆಗೆ ಈಗಾಗಲೇ ಜನರ ಬೆಂಬಲ ತೋರಿದ್ದು ಈ ಅದರಗುಂಚಿ 6ನೇ ವಾರ್ಡಿನ ತಾಯಂದಿರು ಕೃಪೆ ತೋರಿದ್ದಲ್ಲಿ ನಿಮ್ಮ ವಾರ್ಡ್ ಬದಲಾವಣೆ ಸಾಧ್ಯ.
ಮರೆಯದಿರಿ ಈ ಬಾರಿ ಅದರಗುಂಚಿ ಗ್ರಾಪಂ ಚುನಾವಣೆಗೆ ಕ್ರಮ ಸಂಖ್ಯೆ 2ರ ಟ್ರ್ಯಾಕ್ಟರ್ ಗುರುತಿಗೆ ಮತ ನೀಡಿ.
Kshetra Samachara
25/12/2020 08:03 pm