ನವಲಗುಂದ : ಒಬ್ಬ ಸಾಮಾನ್ಯ ರೈತನಾಗಿ ತಾನಾತು ತನ್ನ ದುಡಿಮೆಯಾಯ್ತು ಎಂದು ಮಣ್ಣಲ್ಲೇ ಚಿನ್ನ ಬೆಳೆದು ಸುಖವಾಗಿ ಇದ್ದ ರುದ್ರಪ್ಪ ಸಿದ್ದಪ್ಪ ಮಘೆಣ್ಣನವರ. ತನ್ನ ಬಿಡುವಿನ ಅವಧಿಯಲ್ಲಿ ಗ್ರಾಮಸ್ಥರ ಸೇವೆ ಮಾಡುತ್ತಲೇ ಆ ಜನರ ಒತ್ತಾಯದಿಂದಲೇ ರಾಜಕೀಯಕ್ಕೆ ಎಂಟ್ರೀ ಕೊಟ್ಟು ಬೆಳಹಾರ ಗ್ರಾಮ ಪಂಚಾಯಿತಿ ಸದಸ್ಯನಾಗಿ ಅಭಿವೃದ್ಧಿ ಪಥ ಸೃಷ್ಟಿಸಿ ಹೆಸರಾದ ಉಳುವಾಯೋಗಿ.
ಈ ಹಿಂದೆ ತನ್ನ ಸದಸ್ಯತ್ವದ ಅವಧಿಯಲ್ಲಿ ಊರಿಗೊಂದು ಹೊಸ ಪಂಚಾಯಿತಿ, ಆ ಪಂಚಾಯಿತಿಗೆ ಒಂದು ನೂತನ ಕಟ್ಟಡ, ಗ್ರಾಮದ ಜನರಿಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಕೆರೆ ಸುತ್ತಲಿನ ಪ್ರದೇಶವನ್ನು ಸ್ವಚ್ಚ ಪರಿಸರವನ್ನಾಗಿ ಮಾಡಿ, ಗ್ರಾಮದ ಜನರ ಮನೆ ಬಾಗಿಲಿಗೆ ರಸ್ತೆ, ಚರಂಡಿ, ಕಾಂಕ್ರೀಟ್ ಸಿಡಿ ನಿರ್ಮಿಸಿ, ಶಾಲಾ ಮಕ್ಕಳ ಅನುಕೂಲಕ್ಕಾಗಿ ಹೊಸ ಶಾಲಾ ಕಟ್ಟಡದ ಜೊತೆ ಶೌಚಗೃಹ ಕಟ್ಟಿಸಿದ ನೇತಾರ.
ಅಂಗವಿಕಲರು, ವೃದ್ಧರು, ವಿಧವೆಯರಿಗೆ ವೇತನದ ಜೊತೆ ಗ್ರಾಮದ ಮಕ್ಕಳ ಪ್ರತಿಭೆ ಅನಾವರಣಕ್ಕೆ ಹೊಸ ರಂಗಮಂದಿರ ಕಟ್ಟಿಸಿ ಶಿಕ್ಷಣಕ್ಕೆ ಕೊಡುಗೆ ನೀಡಿದವರು, ಗ್ರಾಮದ ಅಂಗನವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಂಚಾಯಿತಿ ಅಭಿವೃದ್ಧಿಗೆ ನೀಲನಕ್ಷೆ ಹಾಕಿ ಸೈ ಎನಿಸಿಕೊಂಡು, ಬೆಳಹಾರಕ್ಕೆ ರುದ್ರಭೂಮಿಗಾಗಿ ಜಾಗ ಮಂಜೂರು ಮಾಡ್ಸಿ, 5 ವರ್ಷಗಳಿಂದ ದಾರಿಯೇ ಕಾಣದ ರೈತರ ಕೃಷಿ ಜಮೀನಿಗೆ ದಾರಿ ಕಲ್ಪಿಸಿಕೊಟ್ಟವ್ರೇ ಈ ರುದ್ರಪ್ಪ ಸಿದ್ದಪ್ಪ ಮಘೆಣ್ಣನವರ.
ಈ ನಿಷ್ಠಾವಂತ ಪಕೀರನನ್ನ ಬೆಳ್ಳಹಾರ ಗ್ರಾಮಸ್ಥರೇ ಗುರುತಿಸಿ ಕಪ್ಪು ಮತ್ತು ಸಾಸರಗೆ ನೀಡಿ ಅಮೂಲ್ಯ ಮತ .
ತಾನು ಈ ಬಾರಿ ಆಯ್ಕೆ ಆದ್ರೇ ಗ್ರಾಮದ ಸದಸ್ಯನಾಗಿ ಈ ಎಲ್ಲ ಕಾರ್ಯಗಳನ್ನು ಮಾಡುತ್ತೆನೆ. ಮಾಡದೆ ಇದ್ದಲ್ಲಿ ನನ್ನೂರಿನ ಗ್ರಾಮಸ್ಥರೇ ನನ್ನನ್ನು ಕೈ ಹಿಡಿದು ತಡೆಯಿರಿ ಎಂದು ಸವಾಲೆಸೆದು ದುಡಿಯುವ ಈ ಅಭ್ಯರ್ಥಿ ಬಗ್ಗೆ ಬೆಳಹಾರ ಗ್ರಾಮಸ್ಥರು ಏನು ಹೇಳ್ತಿರಿ ?
ಅರೇ.. ವಾ ಚುನಾವಣೆ ಪೂರ್ವದಲ್ಲೇ ತನ್ನ ಅಭಿವೃದ್ಧಿ ಕೆಲಸ ನೊಂದವರಿಗೆ ಧ್ವನಿಯಾಗಿ ಅಪಾರ ಗ್ರಾಮಸ್ಥರು ಪ್ರೀತಿ ವಿಶ್ವಾಸ ಗಳಿಸಿದ ರುದ್ರಪ್ಪ ಸಿದ್ದಪ್ಪ ಮಘೆಣ್ಣನವರ ಇಂದಿಗೂ ಒಬ್ಬ ಸಾಮಾನ್ಯ ರೈತನ ಮಗನಂತೆ ಊರಿನ ಕೆಲಸ ಮಾಡ್ತಾರೆ.
ಓ ಬೆಳಹಾರ ಗ್ರಾಮಸ್ಥರೇ ನೆನಪಿರಲಿ ನೀವು ಬಾರಿ 9 ನಂಬರಿನ್ ಕಪ್ಪು ಮತ್ತು ಸಾಸರಗೆ ನೀಡ್ಬೇಕು ನಿಮ್ಮ ಮತ.
Kshetra Samachara
25/12/2020 05:17 pm