ಕುಂದಗೋಳ : ವಿದ್ಯಾವಂತ, ಸೌಮ್ಯ, ಅಭಿವೃದ್ಧಿ ಪಥದ ರಾಜಕಾರಣಿ ಈತ ಇವರಿದ್ರನೇ ನಮ್ಮೂರ ಅಭಿವೃದ್ಧಿ ಸಾಧ್ಯ, ಇವ್ರನ್ನು ನಾವು ಗ್ರಾಮಸ್ಥರೇ ಒಟ್ಟಾಗಿ ಆಯ್ಕೇ ಮಾಡುತ್ತೆವೆ. ಎಂದು ಶರೇವಾಡ ಗ್ರಾಮಸ್ಥರೇ ಅಭ್ಯರ್ಥಿಯ ವಿಜಯಕ್ಕಾಗಿ ಪಣ ತೊಡುವಂತೆ ಮಾಡಿದ ಈ ರೆಬೆಲ್ ನಾಯಕನೇ ಶಿವಾನಂದ ಎಸ್. ಉಳ್ಳೇಗಡ್ಡಿ.
ಸನ್ 2010-15ನೇ ಸಾಲಿನಲ್ಲಿ ಛಬ್ಬಿ ಗ್ರಾ.ಪಂ ಚುನಾವಣೆಯಲ್ಲಿ ಗೆದ್ದು, ಅಧ್ಯಕ್ಷ ಸ್ಥಾನ ಅಲಂಕರಿಸಿ ಶರೇವಾಡ ಗ್ರಾಮಕ್ಕೆ ನೂತನ ಪಂಚಾಯಿತಿ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಗ್ರಾಮದ ರಸ್ತೆ ದರಗಾ ಆವರಣವನ್ನು ಕಾಂಕ್ರೀಟ್ ಮಾಡಿಸಿ, ಮನೆ ಮನೆ ಮುಂದೆ ಶುಭ್ರ ಚರಂಡಿ ನಿರ್ಮಿಸಿ, ತನ್ನ ಅವಧಿ ಒಳಗೆ ಗ್ರಾಮಕ್ಕೊಂದು ನೂತನ ಪಶು ಆಸ್ಪತ್ರೆ ತಂದು, ಪಂಚಾಯಿತಿ ಕಟ್ಟಡದ ಅಭಿವೃದ್ಧಿಯ ನಕಾಶೆ ಹಾಕಿ ಅದರ ಅಭಿವೃದ್ಧಿಗೂ ಜೈ ಕಾರ ನೀಡಿ ಗ್ರಾಮದಲ್ಲಿ ನೂತನ ಪಂಚಾಯಿತಿ ನಿರ್ಮಾಣ ಮಾಡಿ ಛಬ್ಬಿ ಗ್ರಾಮದ ನೈರ್ಮಲ್ಯ ಪ್ರಗತಿ ಸಾಧನೆಗೆ ರಾಷ್ಟ್ರಪತಿ ಪುರಸ್ಕಾರಕ್ಕೆ ಸಾಕ್ಷಿ ಯಾದವರೇ ಶಿವಾನಂದ ಉಳ್ಳೇಗಡ್ಡಿ.
ಸದಾ ಕೊಡುಗೈ ದಾನಿಗಳಾದ ಶಿವಾನಂದ ಉಳ್ಳೇಗಡ್ಡಿಗೆ ತನ್ನೂರು ಅಂದ್ರೇ ಅದೇನು ಪ್ರೀತಿಯೋ ವೃದ್ಧರು, ಅಂಗವಿಕಲರು, ಮಹಿಳೆಯರು, ಯುವಕರು ಎಸ್ ! ನಾಯಕ ಅಂದ್ರೇ ಇವ್ರೇ ಎಂದು ಸದಾ ಅವರ ಕಾರ್ಯಕ್ಕೆ ಬೆಂಬಲ ಸೂಚಿಸಿ ಬೆನ್ನತ್ತಿ ಬರ್ತಾರೆ.
ಈ ಕಾರಣ ಜನಾರ್ಶಿವಾದಕ್ಕೆ ಮಣಿದು ರಾಜಕೀಯದಲ್ಲಿ ಅಭಿವೃದ್ಧಿ ಹೊಳೆ ಹರಿಸಿದ ಶರೇವಾಡದ ಗ್ರಾಮದ 4ನೇ ವಾರ್ಡ್ ಅಭ್ಯರ್ಥಿ ಶಿವಾನಂದ ಉಳ್ಳೇಗಡ್ಡಿ ಗುರುತು ಕಪ್ಪು ಮತ್ತು ಸಾಸರಗೆ ಗ್ರಾಮಸ್ಥರೇ ಮತ ಚಲಾಯಿಸಿ ಸ್ಮಾರ್ಟ್ ವಿಲೇಜ್ ಕಾರ್ಯಕ್ಕೆ ಸ್ಮಾರ್ಟ್ ಅಭ್ಯರ್ಥಿಯನ್ನೇ ಬೆಂಬಲಿಸಿ.
ಒಟ್ಟಾರೆ ಗಿರಿ ಸಾಹುಕಾರ ಪಾರ್ಟಿ, ಬಡ ಜನರ ಪಾರ್ಟಿಗೆ ನಿಮ್ಮ ಮತ ನೀಡಿ.
Kshetra Samachara
24/12/2020 11:59 am