ಕಲಘಟಗಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನದ ಅಂಗವಾಗಿ ಬೂತ್ ಅಧ್ಯಕ್ಷರುಗಳ ನಾಮ ಫಲಕವನ್ನು ಕಲಘಟಗಿ ನಗರ ಘಟಕದ ಅಧ್ಯಕ್ಷರಿಗೆ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಪರಶುರಾಮ ಹುಲಿಹೊಂಡ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದು ಚಿಂತಾಮಣಿ, ಬಸಯ್ಯ ಹೆಬ್ಬಳ್ಳಿಮಠ, ಬಸವರಾಜ ಹೊನ್ನಿಹಳ್ಳಿ, ಹಾಗೂ ನಗರದ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
23/12/2020 10:58 am