ಹುಬ್ಬಳ್ಳಿ- ಎಪಿಎಂಸಿ ಕಾಯ್ದೆ ಭೂ ಕಾಯ್ದೆ ವಿದ್ಯುತ್ ಕಾಯ್ದೆ ತಿದ್ದುಪಡಿ ಕುರಿತು, ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕೆಂದು ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಪೋಸ್ಟ್ ಆಫೀಸ್ ಎದುರುಗಡೆ ತಲೆಯಮೇಲೆ ಇಟ್ಟಂಗಿ ಹೊತ್ತುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
14/12/2020 01:04 pm