ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲೇಬೇಕು

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿ ಗೋಸ್ಕರ ಪ್ರತ್ಯೇಕ ರಾಜ್ಯ ಮಾಡವುದು ಅಗತ್ಯವಿದೆ ಎಂದು ಜನಶಕ್ತಿಸೇನಾ ಸಂಘಟನೆ ಅಧ್ಯಕ್ಷ ‌‌‌‌‌ಎಸ್ ಶಂಕ್ರಣ್ಣ ಹೇಳಿದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ರಾಜ್ಯ ಸರಕಾರದ ನಿಲುವು ಬಹಳ‌ ನೋವು ತಂದಿದೆ. ಇದರ ಹಿನ್ನೆಲೆಯಲ್ಲಿ ಉತ್ತರ ಅಭಿವೃದ್ಧಿ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಸಲು ಪ್ರತ್ಯೇಕ ಮಾಡುವ ಅವಶ್ಯಕತೆ ಇದೆ,

ಇಲ್ಲಿರುವ ಜನರು ತೆರಿಗೆ ಕಟ್ಟಿರುವ ಹಣದಿಂದ ಬೇರೆ ಜಿಲ್ಲೆಗಳ ಅಭಿವೃದ್ಧಿ ಆಗುತ್ತಿದೆ, ಆದ್ದರಿಂದ ಜನಶಕ್ತಿ ಸೇನಾ ಉತ್ತರ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಬೇಟಿ ನೀಡಿ ಜನರ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತದೆ.

ನಂತರ ಸಂಘಟನೆಯಂದ ಪಕ್ಷ ನಿರ್ಮಾಣ ಮಾಡಬೇಕು ಎಂಬ ಸಿದ್ದತೆ ನಡೆಸಲಾಗುತ್ತದೆ, ಅದಕ್ಕಾಗಿ ಈ ಭಾಗದ ಜನರ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು..

Edited By : Manjunath H D
Kshetra Samachara

Kshetra Samachara

12/12/2020 12:47 pm

Cinque Terre

31.37 K

Cinque Terre

14

ಸಂಬಂಧಿತ ಸುದ್ದಿ