ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬಂದ್ ಗೆ ಬೆಂಬಲ ನೀಡಿದ ಜಯ ಕರ್ನಾಟಕ ಸಂಘಟನೆ

ನವಲಗುಂದ : ಜಯ ಕರ್ನಾಟಕ ಸಂಘಟನೆಯು ಕೃಷಿ ಕಾಯ್ದೆ ವಿರೋಧಿಸಿ ಇಂದು ನಡೆಯುತ್ತಿರುವ ಭಾರತ್ ಬಂದ್ ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸುವ ಮೂಲಕ ಬೆಂಬಲ ನೀಡಿದರು.

ಇನ್ನೂ ಈ ವೇಳೆ ತಾಲೂಕ ಅಧ್ಯಕ್ಷ ವಿಠ್ಠಲ್ ಜಮಾದಾರ, ಶಿವು ನಾಯ್ಕರ, ಪ್ರಧಾನ ಕಾರ್ಯದರ್ಶಿ ಗಂಗಾಧರ ಹಿರೇಮಠ, ಬಸವರಾಜ ವೈದ್ಯ, ಸಿದ್ದು ಮಾಕಣ್ಣವರ, ಆತ್ಮಾನಂದ ನಾಗನೂರ, ಹಾಗೂ ತಾಲೂಕ ಮತ್ತು ನಗರ ಘಟಕದ ಪದಾಧಿಕಾರಿಗಳು ಭಾಗಿಯಾಗಿದ್ದರು.

Edited By : Nagesh Gaonkar
Kshetra Samachara

Kshetra Samachara

08/12/2020 07:25 pm

Cinque Terre

21.53 K

Cinque Terre

0

ಸಂಬಂಧಿತ ಸುದ್ದಿ