ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟಣದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ

ಕಲಘಟಗಿ:ರಾಜ್ಯದಲ್ಲಿ ನೀಡಲಾಗಿರುವ ಬಂದ್ ಕರೆಗೆ ಪಟ್ಟಣದಲ್ಲಿ‌ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಮುಖ್ಯ ಮಾರುಕಟ್ಟೆಯಲ್ಲಿ ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದವು,ವ್ಯಾಪಾರಸ್ಥರು ಬಂದ್ ಗೆ ಬೆಂಬಲಿಸದೇ ವ್ಯಾಪಾರ ವಹಿವಾಟು ಮಾಡಿದರು.

ಕೊರೋನಾ ಹಾಗೂ ಲಾಕ್ ಡೌನ್ ನಿಂದ ಕಂಗಾಲಾಗಿರುವ ಜನಸಾಮಾನ್ಯರು ಹಾಗೂ ವ್ಯಾಪಾರಸ್ಥರು ಬಂದ್ ಗೆ ಬೆಂಬಲಿಸಲಿಲ್ಲ.

Edited By :
Kshetra Samachara

Kshetra Samachara

05/12/2020 01:45 pm

Cinque Terre

20.14 K

Cinque Terre

0

ಸಂಬಂಧಿತ ಸುದ್ದಿ