ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ರೈತರ ಹೊರಾಟ ಬೆಂಬಲಿಸಿ :ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಆರ್.ಕೆ.ಎಸ್

ಧಾರವಾಡ : ದೆಹಲಿಯ ರೈತರ ಹೋರಾಟವನ್ನು ಬೆಂಬಲಿಸಿ ಇಂದು ಅಖಿಲ ಭಾರತ ರೈತರ ದಿನದ ಅಂಗವಾಗಿ ಇಂದು ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದ ಕಡಪಾ ಮೈದಾನದಿಂದ ವಿವೇಕಾನಂದರು ವೃತ್ತದ ಮೆರವಣಿಗೆ ನಡೆಸಿ ,ಕಾಯ್ದೆಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣನವರ, ಶರಣು ಗೋನವಾರ, ಗೋವಿಂದ ಕೃಷ್ಣಪ್ಪನವರ, ಮಾರುತಿ ಪೂಜಾರ, ಜಗದೀಶ್ ಪೂಜಾರ, ಶಿವಲಿಂಗಪ್ಪ ಉಣಕಲ್, ಅಲ್ಲವುದ್ದಿನ್ ಅಡ್ಲಿ, ಪಕೀರಪ್ಪ ಕೋಟಿ ಸೇರಿದಂತೆ ಇತರರು ಇದ್ದರು.

Edited By :
Kshetra Samachara

Kshetra Samachara

03/12/2020 05:45 pm

Cinque Terre

25.52 K

Cinque Terre

1

ಸಂಬಂಧಿತ ಸುದ್ದಿ