ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬಸ್ ಸಮಸ್ಯೆ ಸರಿಪಡಿಸುವಂತೆ ಕರ್ನಾಟಕ ಸಂಗ್ರಾಮ ಸೇನೆ‌ ಒತ್ತಾಯ

ಕಲಘಟಗಿ:ತಾಲೂಕಿನಾದ್ಯಂತ ವಿದ್ಯಾರ್ಥಿಗಳಿಗೆ ಬಸ್ ಗಳ ಸರಿಯಾದ ಸಂಚಾರ ಇಲ್ಲದೆ ಇರುವುದರಿಂದ ತುಂಬಾ ತೊಂದರೆ ಆಗಿದೆ ಇದನ್ನು ಸರಿಪಡಿಸುವಂತೆ ‌ಕರ್ನಾಟಕ ಸಂಗ್ರಾಮ ಸೇನೆ‌ ಪದಾಧಿಕಾರಿಗಳು ಒತ್ತಾಯಿಸಿದರು.

ಬಸ್ಸ್ ಗಳ ಸಮಸ್ಯೆ ಸರಿಪಡಿಸುವಂತೆ ಕಲಘಟಗಿ ಡಿಪೋ ಮ್ಯಾನೇಜರ್ ಗೆ ಮಂಗಳವಾರ ಮನವಿ ನೀಡಿದ ಪದಾಧಿಕಾರಿಗಳು ಒತ್ತಾಯಿಸಿದರು.

ಕರ್ನಾಟಕ ಸಂಗ್ರಾಮ ಸೇನೆ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ,ಉಪಾಧ್ಯಕ್ಷ ಶಂಕರಗೌಡ ಬಾವಿಕಟ್ಟಿ,ವಿದ್ಯಾರ್ಥಿ ಘಟಕ ಅಧ್ಯಕ್ಷ ನಿತೀಶ ಗೌಡ ತಡಸ,ಬಸುರಾಜ ತೇಗಣ್ಣವರ,ಸುರೇಶ ನಿಂಗೋಜಿ,ಶಿವರಾಜಕುಮಾರ ಪಾಟೀಲ ಹಾಗೂ ಸಂಘದ ಸರ್ವ ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.

Edited By : Manjunath H D
Kshetra Samachara

Kshetra Samachara

01/12/2020 09:34 pm

Cinque Terre

23.72 K

Cinque Terre

0

ಸಂಬಂಧಿತ ಸುದ್ದಿ