ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕರ್ನಾಟಕ ಬಂದ್: ವಾಟಾಳ್ ವಿರುದ್ಧ ಆಕ್ರೋಶ

ಧಾರವಾಡ: ಡಿ.5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ರಾಮಸೇನಾ ಕರ್ನಾಟಕದ ಜಿಲ್ಲಾ ಅಧ್ಯಕ್ಷ ವಿಜಯ ಕದಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಟಾಳ್ ನಾಗರಾಜ ಹುಚ್ಚರ ಸಂಘಕ್ಕೆ ಅಧ್ಯಕ್ಷರಾಗುವ ಅರ್ಹತೆ ಉಳ್ಳವರು. ಡಿ.5 ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ ಎನ್ನುತ್ತೀರಿ ಕರ್ನಾಟಕ ಏನು ನಿಮ್ಮ ಅಪ್ಪನ ಆಸ್ತಿಯೇ? ನೀವೊಬ್ಬ ಹುಚ್ಚರು ಎಂದರೆ ಎಲ್ಲರೂ ಹುಚ್ಚರೇ ಆಗುತ್ತಾರಾ? ಕರ್ನಾಟಕದಲ್ಲಿರುವ ಎಲ್ಲ ಮರಾಠಾ ಸಮುದಾಯದವರು ಕನ್ನಡಿಗರೇ ಹೊರತು ಮಹಾರಾಷ್ಟ್ರದವರಲ್ಲ. ನಿಮಗಿಂತ ಹೆಚ್ಚು ಕನ್ನಡಾಭಿಮಾನ ನಮಗಿದೆ ಎಂದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

24/11/2020 10:34 pm

Cinque Terre

22.44 K

Cinque Terre

4

ಸಂಬಂಧಿತ ಸುದ್ದಿ