ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಾರಾಷ್ಟ್ರ ಉಪಮುಖ್ಯ ಮಂತ್ರಿ ವಿರುದ್ಧ ಗುಡುಗಿದ ಕನ್ನಡಪರ ಸಂಘಟನೆಗಳು

ಹುಬ್ಬಳ್ಳಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜೀತ್ ಪವಾರ್ ಕರ್ನಾಟಕದಲ್ಲಿರುವ ಕಾರವಾರ,ಚಿಕ್ಕೋಡಿ,ಹಾಗೂ ಬೆಳಗಾವಿ ನಮ್ಮ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿಕೆಯನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳುಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜೀತ್ ಪವಾರ್ ವಿರುದ್ಧ ಪ್ರತಿಭಟನೆ ಮಾಡಿದರು....

ನಗರದ ಸಂಗೊಳ್ಳಿ ರಾಯಣ್ಣನ ಸರ್ಕಲ್ ಬಳಿಯಲ್ಲಿ ಅಜೀತ್ ಪವಾರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಾವು ಕರ್ನಾಟಕದಲ್ಲಿ ಮರಾಠರು ಮತ್ತು ನಾವು ಅನ್ನ ತಮ್ಮನ ರೀತಿಯಲ್ಲಿ ಇದ್ದೇವೆ ಇದಕ್ಕೆ ನೀವು ಬೆಂಕಿ ಹಚ್ಚುವ ಕಾರ್ಯ ಮಾಡಬೇಡಿ ಎಂದರು ಇಲ್ಲವಾದರೆ ದಿನಮಾನಗಳಲ್ಲಿ ಇದರ ವಿರುದ್ಧ ತೀವ್ರವಾಗಿ ಹೋರಾಟ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಯ ಹೋರಾಟಗಾರರು ಎಚ್ಚರಿಕೆ ನೀಡಿದರು.....

Edited By : Manjunath H D
Kshetra Samachara

Kshetra Samachara

18/11/2020 04:55 pm

Cinque Terre

22.22 K

Cinque Terre

0

ಸಂಬಂಧಿತ ಸುದ್ದಿ