ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬಸವಣ್ಣ ಮೂರ್ತಿ ಭಗ್ನ ಹಿನ್ನೆಲೆ ನವಲಗುಂದ ತಹಶೀಲ್ದಾರ್‌ಗೆ ಮನವಿ

ನವಲಗುಂದ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಕಿಡಿಗೇಡಿಗಳು ಬಸವೇಶ್ವರ ಮೂರ್ತಿಯನ್ನು ಭಗ್ನ ಗೊಳಿಸಿದ ಹಿನ್ನಲೆ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳೋದಲ್ಲದೆ, ಮೂತಿ೯ಯನ್ನು ಪುನರ್ ಸ್ಥಾಪಿಸಬೇಕು ಎಂದು ವಿವಿಧ ಸಂಘಟನೆಗಳಿಂದ ಸೋಮವಾರ ನವಲಗುಂದ ತಾಲೂಕಿನ ತಹಶೀಲ್ದಾರ್‌ಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶರಣಪ್ಪ ಹಕ್ಕರಕಿ, ವೀರಶೈವ ಲಿಂಗಾಯತ ಯುವ ಘಟಕದ ತಾಲೂಕ ಅಧ್ಯಕ್ಷ ಸಂತೋಷ್ ನಾವಳ್ಳಿ, ಪ್ರಭುಗೌಡ ಇಬ್ರಾಂಪುರ, ಮಲ್ಲಿಕಾರ್ಜುನಗೌಡ ಸಂಗನಗೌಡರ ಸೇರಿದಂತೆ ವಿವಿಧ ಸಂಘಟನೆಯ ಯುವಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

09/11/2020 09:23 pm

Cinque Terre

24.24 K

Cinque Terre

1

ಸಂಬಂಧಿತ ಸುದ್ದಿ