ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಿವಯೋಗಪ್ಪಗಳ ಕೊರಗು ವಿನಯ ಕುಲಕರ್ಣಿಗೆ ತಟ್ಟಿದೆ ಎಂದವರು ಯಾರು ಗೊತ್ತಾ?

ಧಾರವಾಡ: ಈ ಹಿಂದೆ ಮುರುಘಾಮಠದಲ್ಲಿ ಶಿವಯೋಗಪ್ಪನವರನ್ನು ವಿನಯ ಕುಲಕರ್ಣಿ ಅವರು ಕೊರಳುಪಟ್ಟಿ ಹಿಡಿದು ಎಳೆದು ತಂದಿದ್ದರು. ಆಗ ಧ್ವನಿ ಎತ್ತದ ಸ್ವಾಮಿಗಳು ಈಗೇಕೆ ಧ್ವನಿ ಎತ್ತುತ್ತಿದ್ದಾರೆ? ಶಿವಯೋಗಪ್ಪಗಳು ಕೊರಗಿ ಕೊರಗಿ ಸತ್ತಿದ್ದಾರೆ. ಅವರ ಶಾಪವೇ ಇಂದು ವಿನಯ ಕುಲಕರ್ಣಿಗೆ ತಟ್ಟಿದೆ ಎಂದು ಯೋಗೀಶಗೌಡರ ಅಣ್ಣ ಗುರುನಾಥಗೌಡ ಹೇಳಿದರು.

ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐ ತನಿಖೆ ಮಾಡುತ್ತಿರುವುದರಿಂದಲೇ ಇಂದು ನನ್ನ ತಮ್ಮನ ಕೊಲೆಯಲ್ಲಿ ಇಷ್ಟೊಂದು ಜನ ಭಾಗಿಯಾಗಿರುವುದು ಗೊತ್ತಾಗುತ್ತಿದೆ. ಸಿಬಿಐನಿಂದ ನನ್ನ ತಮ್ಮನ ಕೊಲೆಗೆ ನ್ಯಾಯ ಸಿಗುತ್ತಿದೆ. ಮುಂದೆಯೂ ಸಿಗುತ್ತದೆ ಎಂದರು.

Edited By : Manjunath H D
Kshetra Samachara

Kshetra Samachara

09/11/2020 04:21 pm

Cinque Terre

27.77 K

Cinque Terre

1

ಸಂಬಂಧಿತ ಸುದ್ದಿ