ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿನಯ ಕುಲಕರ್ಣಿ ಭೇಟಿಗೆ ಆಗಮಿಸಿದ ಕುಟುಂಬಸ್ಥರು

ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಿಚಾರಣೆ ಎರಡನೇ ದಿನವು ಮುಂದುವರೆದಿದೆ.‌ಈ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಭೇಟಿಗೆ ಅವರ ಕುಟುಂಬಸ್ಥರು ಆಗಮಿಸಿದ್ದರು.‌

ಕುಟುಂಬಸ್ಥರು ಐದು ನಿಮಿಷ ಭೇಟಿ‌ ಮಾಡಲು ಕೋರ್ಟ್ ಅನುಮತಿ‌ ನೀಡಿದ್ದರಿಂದ ಹುಬ್ಬಳ್ಳಿಯ ಹೊರ ವಲಯದ ಸಿಎಆರ್ ಮೈದಾನಕ್ಕೆ‌

ವಿನಯ ಕುಲಕರ್ಣಿ ಪತ್ನಿ ಹಾಗೂ ಮಕ್ಕಳ ಆಗಮಿಸಿದ್ದರು. ಪತ್ನಿ ಶಿವಲೀಲಾ, ಮಕ್ಕಳಾದ ವೈಶಾಲಿ, ದೀಪಾಲಿ,ಹೇಮಂತ್ ಆಗಮಿಸಿ ಭೇಟಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

08/11/2020 06:27 pm

Cinque Terre

58.99 K

Cinque Terre

0

ಸಂಬಂಧಿತ ಸುದ್ದಿ